So all the best. and start now.
ಇದು ಒಂದು ಕೊಂಡಿ : http://emmetammanna.blogspot.com
ಹೀಗೆ ಯಾವ ಭಾಷೆಯಲ್ಲಾದರೂ ಏನಾದರೂ ಬರೆಯಲು ಆಶೆಯಿದ್ದರೆ ಬರೆಯಬಹುದು. ಫೋಟೋ ಲಗತ್ತಿಸಬಹುದು. ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ ಫೋಟೋ ಗಳು ೩೦ ದಿನಗಳ ನಂತರ ಕಾಣೆಯಾಗುತ್ತವೆ. ಆದರೆ, ಇಲ್ಲಿ ಅವು ಸದಾ ಇರುತ್ತವೆ. ಮತ್ತು ಈ ವಿಷಯಗಳನ್ನು ಯಾವಾಗಬೇಕಾದರೂ ಬೇರೆಯವರು ಅಂದರೆ ಗೆಳೆಯರು, ಸಂಬಂಧಿಗಳು ಮೊದಲಾದವರ ಜತೆ ಹಂಚಿಕೊಳ್ಳಬಹುದು. ಲಕ್ಷಾಂತರ ಬ್ಲಾಗಿಗರಿಗೆ ಅವಕಾಶಮಾಡಿಕೊಡುವ ಗೂಗಲ್ ಸಂಸ್ಥೆ ಒಂದು ಆಲದಮರದಂತೆ. ಅದರ ಸೇವಾ ಶಾಖೆಗಳು ನಿನಗೆ ಗೊತ್ತಿದ್ದಂತೆ ಅಪಾರ. ಇದಕ್ಕೆ ಹಣವಿಲ್ಲ. ಪ್ರೀಮಿಯಂ ನಲ್ಲಿ ಸ್ವಲ್ಪ ಹಣಕೊಟ್ಟು ಇನ್ನೂ ಸುಂದರವಾದ ಆಯಾಮಗಳನ್ನು ಪಡೆಯಬಹುದು.
ಇವನ್ನು ಸಾಯಂಕಾಲ ನಾನು ಇದನ್ನು ಬಿಟ್ಟುಕೊಡುತ್ತೇನೆ. ನಿಮ್ಮ ಮನೆಯಲ್ಲಿ ನೀವು ಮೂವರೂ ಇದರ ಲಾಭ ಪಡೆಯಬಹುದು. ಒಳ್ಳೆಯದಾಗಲಿ.
-ಚಿಕ್ಕಪ್ಪ
अब आप तीनों लोग इस का फायदा कर सकते हो | सभी बहुत आसान है.. मजा लेलो।
It is very easy to open your blog. You can surf this page and go down, and click on the phrase, powered by blogger. your page opens, you can select new post or you can add your contents in the existing page itself. Very easy.
ReplyDeleterang-radha.blogspot.com
ReplyDeleterang-radha.blogspot.com
ReplyDeleterang-radhe.blogspot.com
ReplyDeleterang-radhe.blogspot.com
ReplyDelete