Problem of plenty !
https://www.sanatan.org/kannada/category/sixteen-sanskars
ಷೋಡಶ ಸಂಸ್ಕಾರಗಳ ಬಗ್ಗೆ ವಿಸೃತ ಜ್ಞಾನವನ್ನು ನೆಟ್ ನಲ್ಲಿ ಸುಲಭವಾಗಿ, ಕುತೂ, ಮಲಗಿದಾಗಲೋ ಇಲ್ಲವೇ ಪ್ರಯಾಣಿಸುವಾಗಲೂ ಓದಬಹುದು. ಇದು ಅಂತರ್ಜಾಲದ ವಿಸ್ಮಯ ವ್ಯಾಪ್ತಿ. ನಮ್ಮ ಹಿರಿಯರು ಹಿಂದೆಂದೂ ಕನಸು-ಮನಸಿನಲ್ಲೂ ಊಹಿಸಲಾಗದ ಅದ್ಭುತ ಲೋಕದಲ್ಲಿ ಇಂದು ನಾವು ವಿಹರಿಸುತ್ತಿದ್ದೇವೆ. ಈ Advantages ನಾವು ಚೆನ್ನಾಗಿ ಬಳಸಿಕೊಳ್ಳಬೇಕು. ಈ ಸೌಲಭ್ಯ ಅತಿಯಾಗಿ ಸಿಕ್ಕುತ್ತಿದ್ದು, ಯಾರೂ ಯಾರ ಲೇಖನವನ್ನೂ ಓದಲೂ ಇಚ್ಛಿಸುವುದೂ ಇಲ್ಲ. ಮುಟ್ಟುವುದೂ ಇಲ್ಲ. ಆ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಇಂಗ್ಲೀಷ್ ಭಾಷೆಯಲ್ಲಿ "Problems of Plenty " ಎನ್ನುತ್ತಾರೆ.
ಯಾವ ಭಾಷೆಯಿಂದ ಯಾವ ಭಾಷೆಗಾದರೂ ಹೆಚ್ಚು ಕೆಡದಂತೆ ಮುತುವರ್ಜಿ ವಹಿಸಿದರೆ ಭಾಷಾಂತರ ಮಾಡಲು ಗೂಗಲ್ ನಮ್ಮ ಮುಂದೆ ಸದಾ ಸಿದ್ಧವಿದೆ. ಇನ್ನೇನು ಬೇಕು ? ಇದನ್ನು Information ಕ್ರಾಂತಿ ಎನ್ನದೆ, ಇನ್ನೇನನ್ನಬೇಕು ?
We can read and discuss, and get entire knowledge with out opening the cupboard of books. it is handy. really HANDY !
Comments
Post a Comment