Posts

Kitchen Garden

Image
Link :   https://www.realhomes.com/advice/how-to-create-a-kitchen-garden - Courtesy : Kitchen gardens. Having a kitchen garden not only benefits you with fresh mint leaves it also teaches you to respect the nature. It is a pastime. Although we do not have balcony in the kitchen out side we have balcony. This place is quite spacious, and can be used for kitchen garden as well. 

ಅಂಡಮಾನ್ ನಿಕೋಬಾರ್ ದ್ವೀಪಗಳು ಈಗ ಕೇವಲ ಜೈಲಲ್ಲ ; ಅವು ಪುಣ್ಯಕ್ಷೇತ್ರಗಳಾಗಿವೆ !

Image
                                                              Our tiny family   ಕೊಂಡಿ ಎಳೆದು ಜಗ್ಗಿ :   https://nasuku.com/%e0%b2%95%e0%b2%be%e0%b2%b2%e0%b2%be-%e0%b2%aa%e0%b2%be%e0%b2%a8%e0%b2%bf-%e0%b2%8e%e0%b2%82%e0%b2%ac-%e0%b2%ad%e0%b2%be%e0%b2%b0%e0%b2%a4%e0%b3%80%e0%b2%af%e0%b2%b0%e0%b3%86/ ಅಂಡಮಾನ್ ದ್ವೀಪಗಳಿಗೆ ಹೋಗಲು ನನಗೆ ಪ್ರೇರಣೆಯಾರು ? ಎಂದು  ಕೇಳಿದರೆ ತಕ್ಷಣ  ಉತ್ತರಿಸುವುದು ಕಷ್ಟ. ಅದೇನೋ ಅಂತಾರಲ್ಲ ತಲೆಯಲ್ಲಿ ಒಂದು ವಿಷಯ ಬಂತು. ಮನೆಯಲ್ಲೂ ಎಲ್ಲರ  ಮುಖ್ಯವಾಗಿ ನನ್ನ ಪ್ರೀತಿಯ ಪತ್ನಿ, ಮಗಳು ಮತ್ತು ಅಣ್ಣ, ಚಿಕ್ಕಮ್ಮ, ಶ್ರೀರಂಗ  ಒಪ್ಪಿಗೆ ಕೊಟ್ಟರು. ನನ್ನ ಅಣ್ಣ ಶ್ರೀರಂಗ, " ಹೋಗೋ ಹೆದರಬೇಡ ನಾನು ಇಲ್ಲಿ ಎಲ್ಲಾ ಸರಿಯಾಗಿ ನೋಡಿಕೊಳ್ಳುತ್ತೇನೆ ' ಎಂಬ ಭರವಸೆ ನನಗೆ ಶ್ರೀ ರಕ್ಷೆಯಾಯಿತು. 

ಓಂ ನಮೋ ನಾರಾಯಣಾಯ

Some recent photos near R'R' Apartments !

Image
                                   Link :    https://youtu.be/oy9PYF5lM5k                                             ಓಂ ನಮೋ ನಾರಾಯಣಾಯ ನಮಃ  ಹಿಂದೂ ಧರ್ಮದಲ್ಲಿ ಬ್ರಹ್ಮ , ವಿಷ್ಣು ಮತ್ತು ಮಹೇಶ್ವರರು ತ್ರಿಮೂರ್ತಿ ದೇವರುಗಳು . ವಿಷ್ಣುವಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು , ಸ್ತೋತ್ರಗಳು , ಮಂತ್ರಗಳು ,  ವಿಷ್ಣು ವಿಗಾಗಿ ಪ್ರತ್ಯೇಕ ಹಬ್ಬಗಳು ಕೂಡ ಇದೆ . ವಿಷ್ಣು ಅವತರಿಸಿದ 10 ವಿವಿಧ ಅವತಾರಗಳಿಂದ ಆತನನ್ನು ನೀತಿಕಥೆಗಳಲ್ಲಿ ನಾರಾಯಣ ಎಂದು ಕರೆಯಲಾಗುತ್ತದೆ . ಯಾವುದೇ ಓರ್ವ ವ್ಯಕ್ತಿಯು ವಿಷ್ಣು ಮಂತ್ರವನ್ನು ಜಪಿಸುವುದರಿಂದ ಆತನಿಗೆ ಸುಖ , ಶಾಂತಿ , ಸಮೃದ್ಧಿ , ಆರೋಗ್ಯ ಪ್ರಾಪ್ತವಾಗುತ್ತದೆ . ಯಾರು ಬೇಕಾದರು ಜಪಿಸಬಹುದಾದ ಸರಳ ವಿಷ್ಣು ಮಂತ್ರಗಳಿವು  : 1) ಮುಕ್ತಿ ಮಂತ್ರ : ಓಂ ಭಗವತೇ ವಾಸುದೇವಾಯ ನಮಃ ಉಪಯೋಗ : ಸರ್ವರ ಮನಸ್ಸಿನಲ್ಲಿ ನೆಲೆಯಾಗಿರುವ ಭಗವಾನ್‌ ವಿಷ್ಣುವನ್ನು ನಮಸ್ಕರಿಸುತ್ತೇನೆ . ಈ ಮಂತ್ರವನ್ನು ಜಪಿಸುವುದರಿಂದ ನಮ್ಮಲ್ಲಿನ ಸಹಾನುಭೂತಿಯು ...

ಕುಲದೇವತೆಯ ಜಪ ಮಾಡೋಣ.

                                       https://www.sanatan.org/kannada/70.html ಕುಲದೇವತೆಯ ಜಪ ಮಾಡೋಣ. 

Problem of plenty !

                              https://www.sanatan.org/kannada/category/sixteen-sanskars ಷೋಡಶ ಸಂಸ್ಕಾರಗಳ ಬಗ್ಗೆ ವಿಸೃತ ಜ್ಞಾನವನ್ನು ನೆಟ್ ನಲ್ಲಿ ಸುಲಭವಾಗಿ, ಕುತೂ, ಮಲಗಿದಾಗಲೋ  ಇಲ್ಲವೇ ಪ್ರಯಾಣಿಸುವಾಗಲೂ ಓದಬಹುದು. ಇದು  ಅಂತರ್ಜಾಲದ ವಿಸ್ಮಯ ವ್ಯಾಪ್ತಿ. ನಮ್ಮ ಹಿರಿಯರು ಹಿಂದೆಂದೂ ಕನಸು-ಮನಸಿನಲ್ಲೂ  ಊಹಿಸಲಾಗದ ಅದ್ಭುತ ಲೋಕದಲ್ಲಿ ಇಂದು ನಾವು ವಿಹರಿಸುತ್ತಿದ್ದೇವೆ. ಈ  Advantages ನಾವು ಚೆನ್ನಾಗಿ ಬಳಸಿಕೊಳ್ಳಬೇಕು. ಈ ಸೌಲಭ್ಯ ಅತಿಯಾಗಿ ಸಿಕ್ಕುತ್ತಿದ್ದು, ಯಾರೂ ಯಾರ ಲೇಖನವನ್ನೂ ಓದಲೂ ಇಚ್ಛಿಸುವುದೂ ಇಲ್ಲ. ಮುಟ್ಟುವುದೂ ಇಲ್ಲ.  ಆ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಇಂಗ್ಲೀಷ್ ಭಾಷೆಯಲ್ಲಿ "Problems of Plenty " ಎನ್ನುತ್ತಾರೆ.  ಯಾವ ಭಾಷೆಯಿಂದ ಯಾವ ಭಾಷೆಗಾದರೂ ಹೆಚ್ಚು ಕೆಡದಂತೆ ಮುತುವರ್ಜಿ ವಹಿಸಿದರೆ ಭಾಷಾಂತರ ಮಾಡಲು ಗೂಗಲ್ ನಮ್ಮ ಮುಂದೆ ಸದಾ ಸಿದ್ಧವಿದೆ. ಇನ್ನೇನು ಬೇಕು ? ಇದನ್ನು Information ಕ್ರಾಂತಿ ಎನ್ನದೆ, ಇನ್ನೇನನ್ನಬೇಕು ? We can read and discuss, and get entire knowledge with out opening the cupboard of books. it is handy. really HANDY !

So all the best. and start now.

                    ಇದು ಒಂದು ಕೊಂಡಿ :     http://emmetammanna.blogspot.com ಹೀಗೆ ಯಾವ ಭಾಷೆಯಲ್ಲಾದರೂ ಏನಾದರೂ ಬರೆಯಲು ಆಶೆಯಿದ್ದರೆ ಬರೆಯಬಹುದು. ಫೋಟೋ ಲಗತ್ತಿಸಬಹುದು. ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ ಫೋಟೋ ಗಳು ೩೦ ದಿನಗಳ ನಂತರ ಕಾಣೆಯಾಗುತ್ತವೆ. ಆದರೆ,  ಇಲ್ಲಿ ಅವು ಸದಾ ಇರುತ್ತವೆ. ಮತ್ತು ಈ ವಿಷಯಗಳನ್ನು ಯಾವಾಗಬೇಕಾದರೂ ಬೇರೆಯವರು ಅಂದರೆ ಗೆಳೆಯರು, ಸಂಬಂಧಿಗಳು ಮೊದಲಾದವರ ಜತೆ ಹಂಚಿಕೊಳ್ಳಬಹುದು.  ಲಕ್ಷಾಂತರ ಬ್ಲಾಗಿಗರಿಗೆ ಅವಕಾಶಮಾಡಿಕೊಡುವ ಗೂಗಲ್ ಸಂಸ್ಥೆ ಒಂದು ಆಲದಮರದಂತೆ. ಅದರ ಸೇವಾ ಶಾಖೆಗಳು ನಿನಗೆ ಗೊತ್ತಿದ್ದಂತೆ ಅಪಾರ. ಇದಕ್ಕೆ ಹಣವಿಲ್ಲ. ಪ್ರೀಮಿಯಂ ನಲ್ಲಿ ಸ್ವಲ್ಪ ಹಣಕೊಟ್ಟು ಇನ್ನೂ ಸುಂದರವಾದ ಆಯಾಮಗಳನ್ನು ಪಡೆಯಬಹುದು.  ಇವನ್ನು ಸಾಯಂಕಾಲ ನಾನು ಇದನ್ನು ಬಿಟ್ಟುಕೊಡುತ್ತೇನೆ. ನಿಮ್ಮ ಮನೆಯಲ್ಲಿ ನೀವು ಮೂವರೂ ಇದರ ಲಾಭ ಪಡೆಯಬಹುದು. ಒಳ್ಳೆಯದಾಗಲಿ.  -ಚಿಕ್ಕಪ್ಪ  अब आप तीनों लोग इस का फायदा कर सकते हो | सभी बहुत आसान है.. मजा लेलो।