ಅಂಡಮಾನ್ ನಿಕೋಬಾರ್ ದ್ವೀಪಗಳು ಈಗ ಕೇವಲ ಜೈಲಲ್ಲ ; ಅವು ಪುಣ್ಯಕ್ಷೇತ್ರಗಳಾಗಿವೆ !

                                                             Our tiny family  


ಕೊಂಡಿ ಎಳೆದು ಜಗ್ಗಿ :  

https://nasuku.com/%e0%b2%95%e0%b2%be%e0%b2%b2%e0%b2%be-%e0%b2%aa%e0%b2%be%e0%b2%a8%e0%b2%bf-%e0%b2%8e%e0%b2%82%e0%b2%ac-%e0%b2%ad%e0%b2%be%e0%b2%b0%e0%b2%a4%e0%b3%80%e0%b2%af%e0%b2%b0%e0%b3%86/

ಅಂಡಮಾನ್ ದ್ವೀಪಗಳಿಗೆ ಹೋಗಲು ನನಗೆ ಪ್ರೇರಣೆಯಾರು ? ಎಂದು  ಕೇಳಿದರೆ ತಕ್ಷಣ  ಉತ್ತರಿಸುವುದು ಕಷ್ಟ. ಅದೇನೋ ಅಂತಾರಲ್ಲ ತಲೆಯಲ್ಲಿ ಒಂದು ವಿಷಯ ಬಂತು. ಮನೆಯಲ್ಲೂ ಎಲ್ಲರ  ಮುಖ್ಯವಾಗಿ ನನ್ನ ಪ್ರೀತಿಯ ಪತ್ನಿ, ಮಗಳು ಮತ್ತು ಅಣ್ಣ, ಚಿಕ್ಕಮ್ಮ, ಶ್ರೀರಂಗ  ಒಪ್ಪಿಗೆ ಕೊಟ್ಟರು. ನನ್ನ ಅಣ್ಣ ಶ್ರೀರಂಗ, "ಹೋಗೋ ಹೆದರಬೇಡ ನಾನು ಇಲ್ಲಿ ಎಲ್ಲಾ ಸರಿಯಾಗಿ ನೋಡಿಕೊಳ್ಳುತ್ತೇನೆ 'ಎಂಬ ಭರವಸೆ ನನಗೆ ಶ್ರೀ ರಕ್ಷೆಯಾಯಿತು. 

Comments

  1. I had the vague opinion that the A & N Islands are preserved as Jails for the freedom fighters. But no doubt it was and the scene is very pathetic. Out own countrymen fought with the Foreign power to retain out freedom for out beloved motherland. Every Indian must visit these islands which in opinion should be termed as Temples !

    ReplyDelete
    Replies
    1. I had the vague opinion that the A & N Islands are preserved as Jails for the freedom fighters. But no doubt, it was ; and is a jail. The scene is very pathetic. Our own countrymen fought with the Foreign powers to retain our freedom for our beloved motherland. Every Indian must visit these islands, which in my opinion should be termed as Temples !

      Delete

Post a Comment

Popular posts from this blog

Problem of plenty !